gossip column
ನಾಮವಾಚಕ

(ವೃತ್ತಪತ್ರಿಕೆ ಮೊದಲಾದವುಗಳಲ್ಲಿನ) ಹರಟೆ ಕಾಲಂ; ಹರಟೆ ಅಂಕಣ; ವ್ಯಕ್ತಿ. ಸಾಮಾಜಿಕ ಮೊದಲಾದ ಘಟನೆಗಳ ಬಗ್ಗೆ ಬುಡವಿಲ್ಲದೆ, ಅಡ್ಡಿ ಆತಂಕಗಳಿಲ್ಲದೆ ಬರೆಯುವ ಬರಹಗಳು.